•  
  •  
  •  
  •  
Index   ವಚನ - 1683    Search  
 
ಕಣಕಾಲ ಕುಣಿಸುವಳು ಮೊಣಕಾಲ ಮಣಿಸುವಳು| ಎಣಿಕೆಯಲಿ ಹಲ್ಲ ತೋರುವಳು ಹಾದರದ| ಕುಣಕೆ ಕಾಣಯ್ಯ ಸರ್ವಜ್ಞ
Transliteration Kaṇakāla kuṇisuvaḷu moṇakāla maṇisuvaḷu| eṇikeyali halla tōruvaḷu hādarada| kuṇake kāṇayya sarvajña
ಶಬ್ದಾರ್ಥಗಳು ಕಣಕಾಲು = ಕೆಳಗಿನ ಸಣ್ಣಕಾಲು ; ಕುಣಿಕೆ = ಮುಖ್ಯಮಣಿ;