•  
  •  
  •  
  •  
Index   ವಚನ - 1686    Search  
 
ಸಂದ ಲೋಭಿಯು ಧನವ ಬಂದು ಮುದ್ದುವ ತೆರದಿ| ಕಂದನ ತಂದೆಯೆತ್ತಿ ಮುದ್ದಲು ಜಾರೆ| ಹಿಂದೆ ನಗುತಿಹಳು ಸರ್ವಜ್ಞ
Transliteration Sanda lōbhiyu dhanava bandu mudduva teradi| kandana tandeyetti muddalu jāre| hinde nagutihaḷu sarvajña