•  
  •  
  •  
  •  
Index   ವಚನ - 1689    Search  
 
ಮುಂಡೆಯಾ ಮಂಡೆ ನೂ|ಲುಂಡೆಯಂತಿರಬೇಕು ಮುಂಡೆ ಬೈತಲೆಯ ತೆಗೆದರೆ ಮಿಂಡನ| ಕಂಡಿಹಳು ನೋಡ! ಸರ್ವಜ್ಞ
Transliteration Muṇḍeyā maṇḍe nū|luṇḍeyantirabēku muṇḍe baitaleya tegedare miṇḍana| kaṇḍ'̔ihaḷu nōḍa! Sarvajña
ಶಬ್ದಾರ್ಥಗಳು ನೂಲುಂಡೆಯಂತೆ = ಗುಂಜು ಗುಂಜಾಗಿ ಹಂಜಿಯ ಬುಟ್ಟಿಯಂತೆ ಇರು;