•  
  •  
  •  
  •  
Index   ವಚನ - 1699    Search  
 
ಬಿದ್ದ ಮೊಲೆಯವಳು ತಾ|ನೆದ್ದೋಡಿ ಬರುವಾಗ| ಎದ್ದೆದ್ದು ಬದಿಯ ಬಡಿಯುತ್ತ ಹಾರುವ| ಹದ್ದಿನಂತಿಹಳು ಸರ್ವಜ್ಞ
Transliteration Bidda moleyavaḷu tā|neddōḍi baruvāga| eddeddu badiya baḍiyutta hāruva| haddinantihaḷu sarvajña
ಶಬ್ದಾರ್ಥಗಳು ಬಿದ್ದ = ಜೋಲು ಬಿದ್ದ;