•  
  •  
  •  
  •  
Index   ವಚನ - 1702    Search  
 
ಉಂಡುಂಡು ಮಲಗುವಾ ಭಂಡವನು ಬೊಗಳುವಾ| ಕಂಡವರ ಬಯಸಿ ಮಿಡುಕುವಾ ಹೆಂಡರು| ದಿಂಡೆಯರು ಕಾಣೊ! ಸರ್ವಜ್ಞ
Transliteration Uṇḍuṇḍu malaguvā bhaṇḍavanu bogaḷuvā| kaṇḍavara bayasi miḍukuvā heṇḍaru| diṇḍeyaru kāṇo! Sarvajña
ಶಬ್ದಾರ್ಥಗಳು ಡಿಂಡೆ = ದುಷ್ಟಸ್ತ್ರೀ; ಭಂಡ = ಬೈಗಳು, ದುಷ್ಟಭಾಷೆ;