•  
  •  
  •  
  •  
Index   ವಚನ - 1710    Search  
 
ಕರುಸತ್ತ ಎಮ್ಮೆ ತಾ ಕರುವಿಂಗೆ ಮೊರೆವಂತೆ| ಕರು(ಬಿಡಲು)ವಗಲೆ ಕೋಣಗೆ ಮೊರೆವುದು, ಮೋಹದ| ತೆರನೆಲ್ಲ ಒಂದೆ ಸರ್ವಜ್ಞ
Transliteration Karusatta em'me tā karuviṅge morevante| karu(biḍalu)vagale kōṇage morevudu, mōhada| teranella onde sarvajña