•  
  •  
  •  
  •  
Index   ವಚನ - 1712    Search  
 
ಅತ್ತಿಮರಕರಳಿಲ್ಲ ಕತ್ತೆಗೇ ಕೋಡಿಲ್ಲ| ಹತ್ತಿಯ ಹೊಲಕೆ ಗಿಳಿಯಿಲ್ಲ, ಸೂಳೆಗೆ| ಸತ್ಯವಿಲ್ಲೆಂದ ಸರ್ವಜ್ಞ
Transliteration Attimarakaraḷilla kattegē kōḍilla| hattiya holake giḷiyilla, sūḷege| satyavillenda sarvajña