ಕಾಲನಿಗೆ ದಿನವಿಲ್ಲ ಸಾಲಕ್ಕೆ ಕೊನೆಯಿಲ್ಲ|
ಕಾಲಿಲ್ಲದವಗೆ ಬಲವಿಲ್ಲ, ಸೂಳೆಗೆ|
ಶೀಲವಿಲ್ಲೆಂದ ಸರ್ವಜ್ಞ
Transliteration Kālanige dinavilla sālakke koneyilla|
kālilladavage balavilla, sūḷege|
śīlavillenda sarvajña
ಶಬ್ದಾರ್ಥಗಳು ಕಾಲನಿಗೆ ದಿನವಿಲ್ಲ = ಮರಣಕ್ಕೆ ಇಂಥ ದಿವಸವೆಂದು ನೇಮಕವಿಲ್ಲ;