•  
  •  
  •  
  •  
Index   ವಚನ - 1727    Search  
 
ಸೋನನಾ ಸೂಳೆಯಾ ಜೀನಸೆರಡೊಂದಯ್ಯ| ಕಾನನದೊಳಗೆ ಹೆಣಹರಿದು ಹಂದರವ| ತಾನು ಬಿಟ್ಟಂತೆ ಸರ್ವಜ್ಞ
Transliteration Sōnanā sūḷeyā jīnaseraḍondayya| kānanadoḷage heṇaharidu handarava| tānu biṭṭante sarvajña
ಶಬ್ದಾರ್ಥಗಳು ಜೀನಸು = ಗುಣ; ಹಂದರ = ಎಲುವಿನ ಪಂಜರ;