•  
  •  
  •  
  •  
Index   ವಚನ - 1742    Search  
 
ಬೆಲ್ಲದಂಬಲಿ ಲೇಸು ಬಿಲ್ಲು ಶಬರಗೆ ಲೇಸು| ಚಲ್ಲಾಟಲೇಸು ಹರೆಯಲ್ಲಿ, ಸೂಳೆಗೆ| ಗುಲ್ಲಾಟ ಲೇಸು ಸರ್ವಜ್ಞ
Transliteration Belladambali lēsu billu śabarage lēsu| callāṭalēsu hareyalli, sūḷege| gullāṭa lēsu sarvajña
ಶಬ್ದಾರ್ಥಗಳು ಗುಲ್ಲಾಟ = ಪ್ರೇಮದ ಬಾಹ್ಯ ಕಲಹ; ಶಬರ = ಬೇಡ; ಬೇಟೆಗಾರ;