•  
  •  
  •  
  •  
Index   ವಚನ - 1747    Search  
 
ಸಸಿಯನೊಕ್ಕಲಿಗನು ಹೊಸೆವಾಕೆ ಬೆಣ್ಣೆಯನು| ಅಸಗ ಸೀರೆಯನರಿವಂತೆ ಸೂಳೆಯು| ಹುಸಿವರರಿದಿಹಳು! ಸರ್ವಜ್ಞ
Transliteration Sasiyanokkaliganu hosevāke beṇṇeyanu| asaga sīreyanarivante sūḷeyu| husivararidihaḷu! Sarvajña