•  
  •  
  •  
  •  
Index   ವಚನ - 1751    Search  
 
ಮದಕರಿಯು ಮಾಹುತನ ಕುದುರೆಯು ರಾಹುತನ| ಹದುಳವನರಿದು ನಡೆವಂದ ಸೂಳೆತನ-| ಗೊದಗುವರನರಿಗು ಸರ್ವಜ್ಞ
Transliteration Madakariyu māhutana kudureyu rāhutana| haduḷavanaridu naḍevanda sūḷetana-| godaguvaranarigu sarvajña
ಶಬ್ದಾರ್ಥಗಳು ಒದಗು = ಸಮೀಪಿಸು; ಹದುಳ = ಗುಣ, ಯೋಗ್ಯತೆ;