•  
  •  
  •  
  •  
Index   ವಚನ - 1764    Search  
 
ಗದ್ದೆ ಹೊಲಗಳು ಇಲ್ಲ ಸಿದ್ದಾಯ ಮುನ್ನಿಲ್ಲ| ಉದ್ಯೋಗಗೆಯ್ವ ಮಗನಿಲ್ಲ ಸೂಳೆಗೆ| ಬದ್ದೆಯಾರಂಬ ಸರ್ವಜ್ಞ
Transliteration Gadde holagaḷu illa siddāya munnilla| udyōgageyva maganilla sūḷege| baddeyāramba sarvajña
ಶಬ್ದಾರ್ಥಗಳು ಸಿದ್ದಾಯ ಮುನ್ನಿಲ್ಲ = ತೆರಿಗೆ ಇಲ್ಲ;