•  
  •  
  •  
  •  
Index   ವಚನ - 1766    Search  
 
ಮಾತನೇ ಉಣಕೊಟ್ಟು ಮಾತನೇ ಉಡಕೊಟ್ಟು| ಮಾತು ಮುದ್ದುಗಳ ತೊಡಕೊಟ್ಟು ಬೆಳಗೆಹೋ-| ದಾತನೇ ಜಾಣ ಸರ್ವಜ್ಞ
Transliteration Mātanē uṇakoṭṭu mātanē uḍakoṭṭu| mātu muddugaḷa toḍakoṭṭu beḷagehō-| dātanē jāṇa sarvajña