•  
  •  
  •  
  •  
Index   ವಚನ - 1770    Search  
 
ಊರುಂಬ ಬಾವಿಂಗೆ ಊರ ಹೆಬ್ಬಾಗಿಲಿಗೆ| ಆರಮೆಮರದ ನೆರಳಿಗೆ ಸೂಳೆಗೆ| ಹೋರುವನೆ ಹೆಡ್ಡ ಸರ್ವಜ್ಞ
Transliteration Ūrumba bāviṅge ūra hebbāgilige| āramemarada neraḷige sūḷege| hōruvane heḍḍa sarvajña
ಶಬ್ದಾರ್ಥಗಳು ಅರಮೆ ಮರ = ಎಲ್ಲರೂ ಆರಾಮು ತೆಗೆದುಕೊಳ್ಳುವ ಕಟ್ಟೆಯ ಗಿಡ;