•  
  •  
  •  
  •  
Index   ವಚನ - 1782    Search  
 
ಸಂತೆಯಂಗಡಿಸೂಳೆ, ಮುಂತೊಲಿವ ಡೊಂಬತಿಯ| ಎಂತುಗಂಡತಿಯ, ಜೋಗತಿ ಹೋದವನ| ಸಂತಾನ ಕೆಡುಗು! ಸರ್ವಜ್ಞ
Transliteration Santeyaṅgaḍisūḷe, muntoliva ḍombatiya| entugaṇḍatiya, jōgati hōdavana| santāna keḍugu! Sarvajña
ಶಬ್ದಾರ್ಥಗಳು ಜೋಗತಿ = ಎಲ್ಲವ್ವನ ಪೂಜಾರಿ; ಮುಂತೊಲಿವ = ಕರೆಯುವ ಮುಂಚಿತವಾಗಿ ಬರುವ; ಸಂತೆಯಂ ಗಡಿಸೂಳೆ = ಸಂತೆಯ ದಾರಿಯಲ್ಲಿ ಫಟಿಂಗರಿಗಾಗಿ ಅಂಗಡಿಹಚ್ಚಿ ಕೊಂಡು ಕೂತಿರುವ ಸೂಳೆ;