ಅಂಗವಿಲ್ಲವೆನಗೆ ಲಿಂಗವಿಲ್ಲವೆನಗೆ
ಜಂಗಮವಿಲ್ಲವೆನಗೆ, ಪ್ರಸಾದವಿಲ್ಲವೆನಗೆ
ಪ್ರಾಣವಿಲ್ಲವೆನಗೆ, ಪರಿಣಾಮವಿಲ್ಲವೆನಗೆ
ಆವ ಸುಖವೂ ಇಲ್ಲದ ಕಾರಣ
ಪ್ರಸಾದವೆನಗೆ ಸಾಧ್ಯವಯ್ಯ ಸಂಗಯ್ಯ.
Transliteration Aṅgavillavenage liṅgavillavenage
jaṅgamavillavenage, prasādavillavenage
prāṇavillavenage, pariṇāmavillavenage
āva sukhavū illada kāraṇa
prasādavenage sādhyavayya saṅgayya.
Music
Courtesy: