•  
  •  
  •  
  •  
Index   ವಚನ - 1790    Search  
 
ನೋಟಕ್ಕೆ ಬಲುಚಂದ ಕೂಟಕ್ಕೆ ಕಡುನರಕ| ನಾಟಿಸಿ ಪ್ರಾಣ, ಧನಹಾನಿ ಸೂಳೆಯೇ-| ರಾಟವೇ ಬೇಡ ಸರ್ವಜ್ಞ
Transliteration Nōṭakke balucanda kūṭakke kaḍunaraka| nāṭisi prāṇa, dhanahāni sūḷeyē-| rāṭavē bēḍa sarvajña