•  
  •  
  •  
  •  
Index   ವಚನ - 1838    Search  
 
ತುತ್ತು ತುತ್ತಿಗೆ ಹೊಟ್ಟೆ ತಿತ್ತಿಯಂತಾಗುವುದು| ತುತ್ತರಗಳಿಗೆ ತಡೆದರೆ ಹೆಡೆಹಾವು| ಹುತ್ತಬಿಟ್ಟಂತೆ ಸರ್ವಜ್ಞ
Transliteration Tuttu tuttige hoṭṭe tittiyantāguvudu| tuttaragaḷige taḍedare heḍ'̔ehāvu| huttabiṭṭante sarvajña