•  
  •  
  •  
  •  
Index   ವಚನ - 1848    Search  
 
ನಾಲಿಗೆಯ ಕೀಲವನು ಶೀಲದಲಿ ತಾನರಿದು| ಶೂಲವು ರುಚಿಯೆಂದಿರುವನು ಮುದಿಯಲಿ| ಬಾಲನಂತಿಹನು ಸರ್ವಜ್ಞ
Transliteration Nāligeya kīlavanu śīladali tānaridu| śūlavu ruciyendiruvanu mudiyali| bālanantihanu sarvajña