•  
  •  
  •  
  •  
Index   ವಚನ - 1853    Search  
 
ನವಣೆಯನು ತಿಂಬುವನು ಹವಣಾಗಿ ಇರುತಿಹನು| ಭವಣೆಗಳಿಗವನು ಬೀಳನು ಈ ಮಾತು| ಟವಣೆಯಲ್ಲೆಂದ ಸರ್ವಜ್ಞ
Transliteration Navaṇeyanu timbuvanu havaṇāgi irutihanu| bhavaṇegaḷigavanu bīḷanu ī mātu| ṭavaṇeyallenda sarvajña
ಶಬ್ದಾರ್ಥಗಳು ಭವಣೆ = ರೋಗ; ಹವಣಾಗಿ = ಆರೋಗ್ಯದಿಂದ;