•  
  •  
  •  
  •  
Index   ವಚನ - 1856    Search  
 
ಹೆಮ್ಮಿಟಲಿ ಹೇರೆಕ್ಕೆ ರಮ್ಯದಾ ರಸದಾಳಿ| ಒಮ್ಮಾನದರ್ಧ ಉದಕ ಕಷಾಯದಿಂ| ಕೆಮ್ಮೆಲ್ಲ ಕೆಡುಗು ಸರ್ವಜ್ಞ
Transliteration Hem'miṭali hērekke ramyadā rasadāḷi| om'mānadardha udaka kaṣāyadiṁ| kem'mella keḍugu sarvajña
ಶಬ್ದಾರ್ಥಗಳು ಒಮ್ಮಾನದ ಅರ್ಧ = ಅರ್ಧಸೇರು ಅಳತೆ (ನೀರು); ರಮ್ಯದ = ಉತ್ತಮವಾದ; ರಸದಾಳಿ = ಕಬ್ಬು; ಹೆಮ್ಮಿಟಲಿ = ಹೆಮ್ಲುಷ್ಟಿಗೆ ಗಿಡದ ಎಲೆ; ಹೇರ್+ಎಕ್ಕೆ = ದೊಡ್ಡ ಎಕ್ಕೆ ಎಲೆ;