•  
  •  
  •  
  •  
Index   ವಚನ - 1858    Search  
 
ಕಲ್ಲರಳಿ ಹೂವಾಗಿ ಎಲ್ಲರಿಗೆ ಬೇಕಾಗಿ| ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ | ಬಲ್ಲವರು ಹೇಳಿ ಸರ್ವಜ್ಞ
Transliteration Kallaraḷi hūvāgi ellarige bēkāgi| mallikārjunana śikharakke beḷakāgi | ballavaru hēḷi sarvajña