•  
  •  
  •  
  •  
Index   ವಚನ - 1861    Search  
 
ಕಾಲಿಲ್ಲದೇ ಹರಿಗು ತೋಳಿಲ್ಲದೇ ಹೊರಗು| ನಾಲಿಗಿಲ್ಲದಲೆ ಉಲಿವುದು ಕವಿಕುಲದ | ಮೇಲುಗಳು ಪೇಳಿ ಸರ್ವಜ್ಞ
Transliteration Kālilladē harigu tōḷilladē horagu| nāligilladale ulivudu kavikulada | mēlugaḷu pēḷi sarvajña