•  
  •  
  •  
  •  
Index   ವಚನ - 1864    Search  
 
ಕತ್ತಿಗ್ಹರಿಯುತ್ತಿಹುದು ಸುತ್ತಿಬರುತೇಳುವುದು| ಕಿತ್ತು ಬಿಸಾಡಲು ನಡದದು ಕವಿಜನರೆ| ಅರ್ತಿಯಿಂ ಪೇಳಿ ಸರ್ವಜ್ಞ
Transliteration Kattig'hariyuttihudu suttibarutēḷuvudu| kittu bisāḍalu naḍadadu kavijanare| artiyiṁ pēḷi sarvajña
ಶಬ್ದಾರ್ಥಗಳು ಬಿಸಾಡಿದರೆ ಭೂಮಿಯಲ್ಲ = ನಾಟಿಸಿದರೂ ಬೆಳೆಯುವುದಿಲ್ಲ (ಇದು ತಲೆಯ ಕೂದಲು);