•  
  •  
  •  
  •  
Index   ವಚನ - 1866    Search  
 
ಹತ್ತುಸಾಸಿರ ಕಣ್ಣು ನೆತ್ತಿನಾದರು ಬಾಲ| ಹುತ್ತಿನಹುಳವ ಹಿಡಿಯುವುದು ಕವಿಜನರ| ಮೊತ್ತವಿದ ಪೇಳಿ ಸರ್ವಜ್ಞ
Transliteration Hattusāsira kaṇṇu nettinādaru bāla| huttinahuḷava hiḍiyuvudu kavijanara| mottavida pēḷi sarvajña
ಶಬ್ದಾರ್ಥಗಳು ನೆತ್ತಿಲಿ ಬಾಲ = ತಲೆಯಲ್ಲಿ ಜುಟ್ಟು; ಮೊತ್ತ = ಗುಂಪು (ಇದು ನವಿಲು); ಹತ್ತು ಸಾವಿರ ಕಣ್ಣು = ಪ್ರಗತಿ ಗರಿಯಲ್ಲಿಯೂ ಕಣ್ಣು; ಹುತ್ತಿನಹುಳು = ಹಾವು ;