•  
  •  
  •  
  •  
Index   ವಚನ - 1869    Search  
 
ಹಲ್ಲು ನಾಲಿಗೆಯಿಲ್ಲ ಸೊಲ್ಲು ಸೋಜಿಗವಲ್ಲ| ಕೊಲ್ಲದೆ ಮೃಗವ ಹಿಡಿವುದು ಲೋಕದೊಳ-| ಗೆಲ್ಲ ಠಾವಿನೊಳು ಸರ್ವಜ್ಞ
Transliteration Hallu nāligeyilla sollu sōjigavalla| kollade mr̥gava hiḍivudu lōkadoḷa-| gella ṭhāvinoḷu sarvajña
ಶಬ್ದಾರ್ಥಗಳು ಸೊಲ್ಲು = ಮಾತು, ಸಂಗತಿ;