•  
  •  
  •  
  •  
Index   ವಚನ - 1875    Search  
 
ನೆತ್ತಿಯಲಿ ಉಂಬುವುದು ಸುತ್ತಲೂ ಸುರಿಸುವುದು| ಎತ್ತಿದರೆ ಎರಡು ಹೋಳಹುದು ಕವಿಗಳಿದ-| ಕುತ್ತರವ ಪೇಳಿ ಸರ್ವಜ್ಞ
Transliteration Nettiyali umbuvudu suttalū surisuvudu| ettidare eraḍu hōḷahudu kavigaḷida-| kuttarava pēḷi sarvajña