ಪಾತಾಳಕಿಳಿಯುವುದು ಸೀತಳವ ತರುತಿಹುದು |
ಭೂತಳದ ಮೇಲೆ ಇರುತಿಹುದಿದುತಾನು|
ಯೇತರದು ಹೇಳಿ ಸರ್ವಜ್ಞ
Transliteration Pātāḷakiḷiyuvudu sītaḷava tarutihudu |
bhūtaḷada mēle irutihudidutānu|
yētaradu hēḷi sarvajña
ಶಬ್ದಾರ್ಥಗಳು ಅರಿವೆ ಅಂಚಡಿ ಹೊರುವು = (ಜೋಳಿಗೆಯಲ್ಲಿ)ಇರಿಸಿ ಕೊಳ್ಳುವುದು (ಇದು ತೊಟ್ಟಿಲು); ಪಾತಾಳ = ಬಾವಿ; ಸೀತಳ = ನೀರು ಇದು ಕಪ್ಪಲಿ; ಸೊಮ್ಮು = ಆಸ್ತಿ;