•  
  •  
  •  
  •  
Index   ವಚನ - 1883    Search  
 
ಹತ್ತುತ್ತಲದು ಕೆಂಪು ಮತ್ತಾರುತಲೆಕಪ್ಪು| ಹೆತ್ತವ್ವನೊಡಲನುರಿಸುವುದು ಕವಿಗಳಿದ-| ರರ್ಥವನು ಪೇಳಿ ಸರ್ವಜ್ಞ
Transliteration Hattuttaladu kempu mattārutalekappu| hettavvanoḍalanurisuvudu kavigaḷida-| rarthavanu pēḷi sarvajña
ಶಬ್ದಾರ್ಥಗಳು ಕ್ಷಣವೇ ಹೆತ್ತವ್ವನ = ಒಲೆಯೊಳಿನ (ಇದು ಬೆಂಕಿ); ಮತ್ತೆ+ಆರುತಲೆ = ನಂದಿಹೋದಾ ; ಹತ್ತುತಲೆ = ಉರಿಹತ್ತಿದ ಕೂಡಲೆ;