•  
  •  
  •  
  •  
Index   ವಚನ - 1892    Search  
 
ಅರೆವ ಕಲ್ಲಿನಮೇಲೆ ಮರವು ಹುಟ್ಟಿದು ಕಂಡೆ| ಮರದ ಮೇಲೆರಡು ಕರಕಂಡೆ ವಾಸನೆಯು| ಬರುತಿಹುದ ಕಂಡೆ ಸರ್ವಜ್ಞ
Transliteration Areva kallinamēle maravu huṭṭidu kaṇḍe| marada mēleraḍu karakaṇḍe vāsaneyu| barutihuda kaṇḍe sarvajña