•  
  •  
  •  
  •  
Index   ವಚನ - 1894    Search  
 
ಅಟ ರಾವಾಡಿಗನ ಸುಟ್ಟಿಹರು ಕುಂಟಿಗೆಯ| ಹುಟ್ಟಿಯ ಮೂಗ ಹರಿದರು ಮೂವರು ಭವ-| ಗೆಟ್ಟು ಕೂಡಹರು ಸರ್ವಜ್ಞ
Transliteration Aṭa rāvāḍigana suṭṭiharu kuṇṭigeya| huṭṭiya mūga haridaru mūvaru bhava-| geṭṭu kūḍaharu sarvajña
ಶಬ್ದಾರ್ಥಗಳು ಅಟ್ಟರು = ಕುದಿಸಿದರು; ಅಡಿಗೆ ಕುಂಟಿಗೆ = ಹಳ್ಳದಲ್ಲಿ ಹುಟ್ಟಿದ್ದು ಸುಣ್ಣದ ಹರಳು; ಭವಗೆಟ್ಟು = ತಿನ್ನಲ್ಪಟ್ಟು (ಇದು ತಾಂಬೂಲ); ವಾಡಿಗ = ಹೂಗಾರ; ಹುಟ್ಟಿದ್ದು ಮೂಗಹರಿದ = ವೀಳ್ಯದ ಎಲೆಯ ತುಂಬು ನಾರು ಇತ್ಯಾದಿ ತೆಗೆದರು;