•  
  •  
  •  
  •  
Index   ವಚನ - 1897    Search  
 
ಕರವುಂಟು ಕಾಲಿಲ್ಲ ಶಿರಹರಿದ ಮುಂಡವೂ| ನರದಿ ಬಿದಿದಾರು ತುಂಡದಕೆ ಕವಿಗಳೀ| ಅರಿದಿದನು ಪೇಳಿ ಸರ್ವಜ್ಞ
Transliteration Karavuṇṭu kālilla śiraharida muṇḍavū| naradi bididāru tuṇḍadake kavigaḷī| arididanu pēḷi sarvajña