•  
  •  
  •  
  •  
Index   ವಚನ - 1922    Search  
 
ಹಲ್ಲುಂಟು ಮೃಗವಲ್ಲ ಸೊಲ್ಲು ಸೋಜಿಗವಲ್ಲ| ಕೊಲ್ಲುವುದು ತನ್ನ ನಂಬಿದರ ಇದನರಿದು| ಬಲ್ಲವರು ಪೇಳಿ ಸರ್ವಜ್ಞ
Transliteration Halluṇṭu mr̥gavalla sollu sōjigavalla| kolluvudu tanna nambidara idanaridu| ballavaru pēḷi sarvajña