ಅಮೃತಡೊವಿಗೆಯೊಳಗೆ ಅಮೃತಡೋವಿಗೆ,
ಪ್ರಸಾದದ ಕುರುಹಿಲ್ಲ ಬಸವಗೆ.
ಆ ಪ್ರಸಾದಕ್ಕೆ ರೂಹಿಲ್ಲದ ಮೂರ್ತಿಯ ಕಂಡು
ಸಂಗಯ್ಯನಲ್ಲಿ ನಿಜಸುಖಿಯಾದ ಬಸವ.
Transliteration Amr̥taḍovigeyoḷage amr̥taḍōvige,
prasādada kuruhilla basavage.
Ā prasādakke rūhillada mūrtiya kaṇḍu
saṅgayyanalli nijasukhiyāda basava.