•  
  •  
  •  
  •  
Index   ವಚನ - 24    Search  
 
ಅರಿಯದ ಶಬ್ದವ ಕುರುಹಿಂಗೆ ತಂದ ಬಸವಯ್ಯನು. ಆ ಕುರುಹನೆರಡ ಮಾಡಿದ ಬಸವಯ್ಯನು. ಅವೆರಡ ಒಂದರಲ್ಲಿ ವೇಧಿಸಿ ಸಂಗಯ್ಯನಲ್ಲಿ ಸ್ವಯಲಿಂಗಿಯಾದನಯ್ಯ ಬಸವಯ್ಯನು.
Transliteration Ariyada śabdava kuruhiṅge tanda basavayyanu. Ā kuruhaneraḍa māḍida basavayyanu. Averaḍa ondaralli vēdhisi saṅgayyanalli svayaliṅgiyādanayya basavayyanu.