ಎನಗಿನ್ನಾರು ಗತಿಯಿಲ್ಲವಯ್ಯ.
ಎನಗಿನ್ನಾರು ಪ್ರತಿಯಿಲ್ಲವಯ್ಯ.
ಎನ್ನಯ್ಯನ ಪ್ರಾಣವೇ ನಾನಾದ ಕಾರಣ,
ಎನಗಿನ್ನಾರು ಸರಿಯ ಕಾಣೆನಯ್ಯ.
ಎನಗೆ ಮುಖವನರಿಯದಿರಲು,
ಮುಖಸ್ವರೂಪಿಯಾದೆನಯ್ಯ ಸಂಗಯ್ಯ.
Transliteration Enaginnāru gatiyillavayya.
Enaginnāru pratiyillavayya.
Ennayyana prāṇavē nānāda kāraṇa,
enaginnāru sariya kāṇenayya.
Enage mukhavanariyadiralu,
mukhasvarūpiyādenayya saṅgayya.