ಎನಗೆ ಸಂಸಾರ ಬಂಧ ಕಾರಣವೇನೆಂದು ಕೇಳಲು
ಎನಗೆ ಸಂಸಾರವಿಲ್ಲವಂದೆ ಹೋಯಿತ್ತು
ಇಲ್ಲವೆಂದೇ ಹೇಳಿತ್ತು.
ಆವ ರೂಪನೂ ನಂಬುವಳಲ್ಲ ನಾನು;
ಆವ ಮಾತನೂ ನಂಬುವಳಲ್ಲ ನಾನು;
ಆವಲ್ಲಿ ಹೊಂದುವಳಲ್ಲ ನಾನು.
ಆವ ಕಾಲದಲ್ಲಿ ಐಕ್ಯವ ಕಂಡು
ಬದುಕಿದೆನಲ್ಲಯ್ಯ ಸಂಗಯ್ಯ.
Transliteration Enage sansāra bandha kāraṇavēnendu kēḷalu
enage sansāravillavande hōyittu
illavendē hēḷittu.
Āva rūpanū nambuvaḷalla nānu;
āva mātanū nambuvaḷalla nānu;
āvalli honduvaḷalla nānu.
Āva kāladalli aikyava kaṇḍu
badukidenallayya saṅgayya.