ಏತರಲ್ಲಿಯೂ ತೆರಹಿಲ್ಲವೆನಗೆ
ಏತರಲ್ಲಿಯೂ ಕುರುಹಿಲ್ಲವೆನಗೆ;
ಏತರಲ್ಲಿಯೂ ಮೂರ್ತಿಯ ಮುಖ ಕಾಣಿಸದೆನಗೆ,
ಸಂಗಯ್ಯನಲ್ಲಿ ಬಸವ ಪ್ರಸಾದಿಯಾದ ಬಳಿಕ.
Transliteration Ētaralliyū terahillavenage
ētaralliyū kuruhillavenage;
ētaralliyū mūrtiya mukha kāṇisadenage,
saṅgayyanalli basava prasādiyāda baḷika.