•  
  •  
  •  
  •  
Index   ವಚನ - 183    Search  
 
ನಾವು ನಮ್ಮ ವಶವಲ್ಲದವರ ಸಂಗವ ಮಾಡಲಿಲ್ಲ ನಾವು ನಮ್ಮ ಪ್ರತಿಯಿಲ್ಲದ ಮೂರ್ತಿಯ ಕಂಡು ಕಲಿಯುಗ ಸಂಪನ್ನೆಯಾದೆನಯ್ಯ. ಸರ್ವಸಮಯಾಚಾರವ ಕಂಡು ಸರ್ವಶೀಲವ ತಿಳಿದೆನಯ್ಯ ಸಂಗಯ್ಯ.
Transliteration Nāvu nam'ma vaśavalladavara saṅgava māḍalilla nāvu nam'ma pratiyillada mūrtiya kaṇḍu kaliyuga sampanneyādenayya. Sarvasamayācārava kaṇḍu sarvaśīlava tiḷidenayya saṅgayya.