ಪ್ರಾಣವಿಲ್ಲ ಪ್ರಸಾದವಿಲ್ಲ
ಪರಿಣಾಮದರುಹು ಮುನ್ನವೆಯಿಲ್ಲ.
ಪರವಶದನುಭಾವವ ಕಂಡು,
ಅನುಭವಸುಖಿಯಾದೆನಯ್ಯ,
ಅನುಭವಪರಿಣಾಮಿಯಾದೆನಯ್ಯ ಸಂಗಯ್ಯ.
Transliteration Prāṇavilla prasādavilla
pariṇāmadaruhu munnaveyilla.
Paravaśadanubhāvava kaṇḍu,
anubhavasukhiyādenayya,
anubhavapariṇāmiyādenayya saṅgayya.