ಮನದ ಮಧ್ಯದ ಮೂರ್ತಿಯನರಿದು,
ಆ ಮೂರ್ತಿಯ ಇರವನರಿದು
ಶಿವಸೂತ್ರಿಯಾದೆನಯ್ಯ.ಶಿವಸುಖಸಂಪದವ ಕಂಡು
ಪ್ರಣವಾಕಾರವ ನಿರವಯವ ಮಾಡಿಯಾನು
ಬದುಕಿದೆನಯ್ಯ ಸಂಗಯ್ಯ.
Transliteration Manada madhyada mūrtiyanaridu,
ā mūrtiya iravanaridu
śivasūtriyādenayya.Śivasukhasampadava kaṇḍu
praṇavākārava niravayava māḍiyānu
badukidenayya saṅgayya.