•  
  •  
  •  
  •  
Index   ವಚನ - 239    Search  
 
ಮಾತಿಲ್ಲವೆನಗೆ; ಆ ಮಾತು ನುಡಿಯಲಿಲ್ಲವೆನಗೆ. ನೇಮವಳಿದು, ಸೀಮೆಯ ಕಳೆದು, ಉಭಯತನು ನಷ್ಟವಾಗಿ, ಬಣ್ಣದ ಭ್ರಮೆಯಳಿದು, ಮೂರ್ತಿಯ ಕುರುಹ ನಷ್ಟವ ಮಾಡಿ, ಸಂಗಯ್ಯನಲ್ಲಿ ಬಸವಭಾವವಿಲ್ಲದೆ ಬಯಲಾದೆನು.
Transliteration Mātillavenage; ā mātu nuḍiyalillavenage. Nēmavaḷidu, sīmeya kaḷedu, ubhayatanu naṣṭavāgi, baṇṇada bhrameyaḷidu, mūrtiya kuruha naṣṭava māḍi, saṅgayyanalli basavabhāvavillade bayalādenu.