•  
  •  
  •  
  •  
Index   ವಚನ - 255    Search  
 
ಮೂಲಾಧಾರದ ಬಾಗಿಲ ಕಾಯಲು ಆ ಮೂಲಾಧಾರದ ಬಾಗಿಲಲ್ಲಿ ಉರಿಹತ್ತಿಯುರಿಯಲು ಕರ ಸಮಯ ವಿರಸವಾಯಿತ್ತು. ನಿರುಪಮ ನಿರಾಕಾರಮೂರ್ತಿಯ ಕಂಡು ಆನು ಬದುಕಿದೆನಯ್ಯ ಸಂಗಯ್ಯ.
Transliteration Mūlādhārada bāgila kāyalu ā mūlādhārada bāgilalli urihattiyuriyalu kara samaya virasavāyittu. Nirupama nirākāramūrtiya kaṇḍu ānu badukidenayya saṅgayya.