•  
  •  
  •  
  •  
Index   ವಚನ - 101    Search  
 
ಕ್ಷುಧೆಯಾರ್ಥ ಎತ್ತರಹದಲ್ಲಿ ಇಂಬಿಟ್ಟಡೆ ಅದಕ್ಕದು ವರ್ಮಕಳೆ ಅದಕ್ಕದು ಸಂತಾನವೇ ಅಯ್ಯಾ? ಜಲದ ಬಿಂದುವಿನಲ್ಲಿ ಹುಟ್ಟಿಸಿ ಜಗವ ಲೋಲಾಡಿಸಿದೆಯಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Kṣudheyārtha ettarahadalli imbiṭṭaḍe adakkadu varmakaḷe adakkadu santānavē ayyā? Jalada binduvinalli huṭṭisi jagava lōlāḍisideyayyā uriliṅgapeddipriya viśvēśvarā.