ಧರಿತ್ರಿಯಲ್ಲಿ ಹರಿವ ಜಲ
ತನಗೆ ಭೇದವಲ್ಲುದುದ ಭೇದಿಸಿ ಹರಿಯದಾಗಿ,
ಮರ್ಕಟನ ಲಂಘನ ಚಿತ್ತಕ್ಕೆ ಎಟ್ಟದುದನೊಲ್ಲದಾಗಿ,
ಮೆತ್ತದ ಹೇತುವಿನಲ್ಲಿದ್ದ ದಂಷ್ಟ್ರ ಚಿತ್ತವೆದ್ದ ಠಾವಿಗೆ ಜಂಘೆಯ ತೂಗಿ,
ಜಡನಾದಡೆ ಚಿತ್ತವತ್ತ ಬಿಟ್ಟು ಇಪ್ಪುದರಿಂದ ಕಡೆಯ ನಿಮ್ಮ ವಿರಕ್ತಿ?
ಇದು ಜ್ಞಾನಹೇಯಭಾವ,
ಇದು ದೃಷ್ಟ ಸದ್ಯೋಜಾತಲಿಂಗವನರಿವುದಕ್ಕೆ.
Transliteration Dharitriyalli hariva jala
tanage bhēdavallududa bhēdisi hariyadāgi,
markaṭana laṅghana cittakke eṭṭadudanolladāgi,
mettada hētuvinallidda danṣṭra cittavedda ṭhāvige jaṅgheya tūgi,
jaḍanādaḍe cittavatta biṭṭu ippudarinda kaḍeya nim'ma virakti?
Idu jñānahēyabhāva,
idu dr̥ṣṭa sadyōjātaliṅgavanarivudakke.
“Water flowing in Dharitri
He's broken,
After getting into the mood of the market,
Dhanstra in the paddock
Your dislike for leaving the Chittavatta on the ground?
It is senseless,
It is a vision.