•  
  •  
  •  
  •  
Index   ವಚನ - 49    Search  
 
ಜಿಹ್ವೆ ಅಮೃತಾನ್ನವದಡೆ ಇದಿರಿಟ್ಟುಕೊಳ್ಳಲೇತಕ್ಕೆ? ನೋಡುವ ಅರ್ಪಿತ ದ್ರವ್ಯಂಗಳೆಲ್ಲವೂ ಲಿಂಗಾರ್ಪಿತವಾದ ಮತ್ತೆ ಅರ್ಪಿತ ಆರಲ್ಲಿ ಮುಟ್ಟಿಹುದು ಹೇಳಾ? ದೃಷ್ಟಕ್ಕೆ ದೃಷ್ಟವ ಕೊಟ್ಟು, ತೃಪ್ತಿಯ ಆತ್ಮಂಗಿತ್ತು ಆತ್ಮನಲ್ಲಿದ್ದ ಅರ್ಪಿತವಾರಿಗೆಂದರಿಯಬೇಕು, ಸದ್ಯೋಜಾತಲಿಂಗವ ಇದಿರಿಟ್ಟ ತೆರದಲ್ಲಿ.
Transliteration Jihve amr̥tānnavadaḍe idiriṭṭukoḷḷalētakke? Nōḍuva arpita dravyaṅgaḷellavū liṅgārpitavāda matte arpita āralli muṭṭihudu hēḷā? Dr̥ṣṭakke dr̥ṣṭava koṭṭu, tr̥ptiya ātmaṅgittu ātmanallidda arpitavārigendariyabēku, sadyōjātaliṅgava idiriṭṭa teradalli.