•  
  •  
  •  
  •  
Index   ವಚನ - 90    Search  
 
ಸ್ಥಲವಿವರಂಗಳ ವಿಚಾರಿಸುವಲ್ಲಿ ಘಟಕ್ಕೆ ಕರ ಚರಣ ನಾಸಿಕ ನಯನ ಕರ್ಣ ಮುಂತಾದ ಅವಯವಂಗಳೊಳಗಾದ ಭೇದವ ಘಟ ಗರ್ಭೀಕರಿಸಿಕೊಂಬಂತೆ ಆ ಘನವ ಚೇತನ ವಸ್ತು ಹೊತ್ತಾಡುವಂತೆ, ಇದು ಸ್ಥಲವಿವರ ಸದ್ಯೋಜಾತಲಿಂಗವನರಿವುದಕ್ಕೆ.
Transliteration Sthalavivaraṅgaḷa vicārisuvalli ghaṭakke kara caraṇa nāsika nayana karṇa muntāda avayavaṅgaḷoḷagāda bhēdava ghaṭa garbhīkarisikombante ā ghanava cētana vastu hottāḍuvante, idu sthalavivara sadyōjātaliṅgavanarivudakke.