ಆತನ ಬಿರುದೆನ್ನ ಉರದಲ್ಲಿ ಇದೆ ಕಂಡಯ್ಯಾ.
ಏಕೆ ಬಂದಿರೋ ಎಲೆ ಅಣ್ಣಗಳಿರಾ.
ನಿಮಗಪ್ಪುವುದಕ್ಕೆಡೆಯಿಲ್ಲ.
ನಿಮಗಪ್ಪುವದಕ್ಕಡ್ಡಬಂದಹನೆಮ್ಮ ನಲ್ಲ. ಏಕೆ ಬಂದಿರೋ,
ಉರಿಲಿಂಗದೇವನನಪ್ಪಿ ಸೊಪ್ಪಾದ ಹಿಪ್ಪೆಗೆ?
TransliterationĀtana birudenna uradalli ide kaṇḍayyā.
Ēke bandirō ele aṇṇagaḷirā.
Nimagappuvudakkeḍeyilla.
Nimagappuvadakkaḍḍabandahanem'ma nalla. Ēke bandirō,
uriliṅgadēvananappi soppāda hippege?