•  
  •  
  •  
  •  
Index   ವಚನ - 9    Search  
 
ನಂದಿನಾಥ ಭೃಂಗಿನಾಥ ವೀರಭದ್ರ ಗಣಂಗಳೆಲ್ಲಾ ನೀವು ಕೇಳಿರೆ: ನಿಮ್ಮ ತೊತ್ತು ಬಂದಿದ್ದಾನೆಂದು ನೀವು ಹೇಳಿರೆ, ನಿಮ್ಮ ಲೆಂಕ ಬಂದಿದ್ದಾನೆಂದು ನೀವು ಹೇಳಿರೆ, ನಿಮ್ಮ ದಾಸ ಬಂದಿದ್ದಾನೆಂದು ನೀವು ಹೇಳಿರೆ. ಎನ್ನ ದೇವರು ಉಳಿಯುಮೇಶ್ವರನ ಪಿಂ[ಗದ] ಚಿಕ್ಕ ಬಂದಿದ್ದಾನೆಂದು ನೀವು ಹೇಳಿರೆ.
Transliteration Nandinātha bhr̥ṅginātha vīrabhadra gaṇaṅgaḷellā nīvu kēḷire: Nim'ma tottu bandiddānendu nīvu hēḷire, nim'ma leṅka bandiddānendu nīvu hēḷire, nim'ma dāsa bandiddānendu nīvu hēḷire. Enna dēvaru uḷiyumēśvarana piṁ[gada] cikka bandiddānendu nīvu hēḷire.